ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಭಾನುವಾರ ಬೆಳಿಗ್ಗೆ ಜವನೆರೆ ತುಡರ್ ಟ್ರಸ್ಟ್ ಸದಸ್ಯರು ಶ್ರಮದಾನ ನಡೆಸಿದರು. ಟ್ರಸ್ಟ್‌ನ ಸಂಚಾಲಕ ದಿನೆಶ್ ಸುವರ್ಣ ರಾಯಿ, ರಾಯಿ ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ ಬದನಡಿ, ಸಂತೋಷ್ ಕುಮಾರ್ ರಾಯಿಬೆಟ್ಟು, ಅಶ್ವಥ್ ಅರಳ, ಹೇಮಂತ್ ಅರಳ, ಸುನೀಲ್ ಸಾಲ್ಯಾನ್ ಮತ್ತಿತರರಯ ಭಾಗವಹಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…