ಹಲಸಿನ ನೋಟ..

ಕೆಲವೊಮ್ಮೆ ಪ್ರಕೃತಿ ತನ್ನ ಸೃಷ್ಟಿಯ ಮೂಲಕ ವಿಚಿತ್ರ, ವಿಶಿಷ್ಟವಾದುದನ್ನು ಪ್ರದರ್ಶಿಸುತ್ತದೆ. ಈ ಅವಳಿ ಹಲಸುಗಳನ್ನೇ ನೋಡಿ. ಬಿ.ಸಿ.ರೋಡಿನ ದೀಪಕ್ ಸಾಲ್ಯಾನ್ ಅವರ ಕ್ಯಾಮರಾಕ್ಕೆ ಇಲ್ಲಿನ ಹಲಸಿನ ಕಾಯಿಗಳು ಕಂಡದ್ದು ಹೀಗೆ.