ಕಳ್ಳಿಗೆ ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬುಧವಾರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನಈಡಿದರು.
ಈ ಸಂದರ್ಭದಲ್ಲಿ ಕಳ್ಳಿಗೆ ಪಂಚಾಯತ್ ಉಪಾಧ್ಯಕ್ಷರಾದ ಪುರುಷ ಸಾಲ್ಯಾನ್, ದಯಾನಂದ ಜಾರಂದಗುಡ್ಡೆ, ಲಕ್ಷ್ಮಣ್ ಜಾರಂದಗುಡ್ಡೆ, ಗ್ರಾ.ಪಂ ಸದಸ್ಯರಾದ ಯಶೋದ, ಯೋಗಿಶ್ ದರಿಬಾಗಿಲು, ಪುರುಷ ಕೊಟ್ಟಾರಿ ಮಾಡಂಗೆ, ಮೋಹನ್, ಸುಮಂತ್, ಉಮಾಶಂಕರ್, ಮನೋಜ್ ಕಳ್ಳಿಗೆ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…