ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಕುರಿಯಾಳದಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆ ನಡೆಯಿತು.
ಪಕ್ಷ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ರಾಮದಾಸ ಬಂಟ್ವಾಳ, ಪ್ರದೀಪ್ ಮಾರ್ಲ, ಪ್ರಸನ್ನ ಭಂಡಾರಿ, ಪ್ರಭಾಕರ ಪ್ರಭು, ಯಶೋಧ, ಪುರುಷ ಸಾಲಿಯನ್, ದೇವಪ್ಪ ಪೂಜಾರಿ, ಜಗದೀಶ್ ಭಂಡಾರಿ, ಧರ್ಮಣ್ಣ ಬಂಗೇರ ಯಶವಂತ ಅಡಪ, ವಿಠಲ್ ಬಂಗೇರ, ಸಂದೇಶ್ ಕುರಿಯಾಳ, ಜಗದೀಶ್ ಹೊಸ್ಮನ್ ಕುರಿಯಾಳ ಪದ್ಮನಾಭ ಶೆಟ್ಟಿ, ರಾಜೇಶ್ ಕುರಿಯಾಳ, ಸುಧಾಕರ ಶೆಟ್ಟಿ, ರತ್ನವತಿ ಪಿ ಮಾರ್ಲ, ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಪಡು ಪಂಚಾಯತ್ ಅಧ್ಯಕ್ಷರು ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…