ಬಂಟ್ವಾಳದ ವೀಣಾಧಾರಿಣಿ ಕಲಾ ಯುವಕ ಸಂಘದಿಂದ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಂಟ್ವಾಳದಲ್ಲಿ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಪುಸ್ತಕ ವಿತರಿಸಿ, ಪ್ರತಿಭಾನ್ವಿತರನ್ನು ಗೌರವಿಸಿದರು.
ಬಂಟ್ವಾಳದ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ದಿಶಾ ಜಿ. ಅವರನ್ನು ಸನ್ಮಾನಿಸಿದರು.
ಈ ಸಂದರ್ಭ ವೀಣಾಧಾರಿಣಿ ಕಲಾ ಯುವಕ ಸಂಘ ಅಧ್ಯಕ್ಷರಾದ ಜಿ.ಆನಂದ್, ಪುರಸಭೆ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಕೇಶವ ಮೂಲ್ಯ, ಸದಾಶಿವ ನಾಯ್ಕ, ಹೇಮೆಂದ್ರ, ಗಣೇಶ್ ಕುಲಾಲ್, ಬೋಜ ಮೂಲ್ಯ, ರಾಜೇಶ್, ಗಣೇಶ್ ರೈ ಮಾಣಿ, ಕಾರ್ಯದರ್ಶಿಯಾದ ಗೋಪಾಲ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…