ಈಶ್ವರ ಭಟ್
ಬಂಟ್ವಾಳ ತಾಲೂಕು ಪ್ರಿಂಟರ್‍ಸ್ ಎಸೋಸಿಯೇಶನ್‌ನ 2017-18ನೇ ಸಾಲಿನ ಮಹಾಸಭೆಯು ಬಿ.ಸಿ.ರೋಡಿನ ಸತ್ಯನಾರಾಯಣ ಲಂಚ್ ಹೋಮ್‌ನಲ್ಲಿ ನಾಗರಾಜ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯಾದವ ಕುಲಾಲ್
ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಗೌರವಾಧ್ಯಕ್ಷರಾಗಿ ಲಿಯೋ ಬಿ. ಫೆರ್ನಾಂಡಿಸ್, ಗೌರವ ಸಲಹೆಗಾರರಾಗಿ ರಾಮದಾಸ್ ಬಂಟ್ವಾಳ, ಅಧ್ಯಕ್ಷರಾಗಿ ಈಶ್ವರ ಭಟ್, ಉಪಾದ್ಯಕ್ಷರಾಗಿ ವಿದ್ಯಾಧರ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಯಾದವ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ತುಂಬೆ, ಹರೀಶ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ನವೀನ್ ಮಯ್ಯರಬೈಲುರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಾಗರಾಜ್ ಭಟ್ ಬಿ.ಸಿ.ರೋಡು, ರಘುವೀರ್ ಕಾಮತ್ ತುಂಬೆ, ಲಾವಣ್ಯ ಸುರೇಶ್ ಜ್ಯೋತಿಗುಡ್ಡೆ, ವಿನಾಯಕ ಭಟ್ ಪಾಣೆಮಂಗಳೂರು, ರಮೇಶ್ ಮಯ್ಯರಬೈಲು, ಸಂಧ್ಯಾ ಸಿದ್ಧಕಟ್ಟೆ ಇವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…