ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಂಟ್ವಾಳ ಬಿಜೆಪಿ ವತಿಯಂದ ಬಿ.ಸಿ.ರೋಡಿನಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭ ಬಂಟ್ವಾಳ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ ಪ್ರಮುಖರಾದ ಮಹಾಬಲ ಶೆಟ್ಟಿ ಎಂ, ಮಚ್ಚೇಂದ್ರ ಸಾಲ್ಯಾನ್, ಸದಾನಂದ ಗೌಡ, ಉಮೇಶ್ ಅರಳ, ಜಯರಾಮ್ ಭಂಡಾರಿ, ರಮೇಶ್ ಸಾಲ್ಯಾನ್, ವಿಜಯ ರೈ, ಮನೋಜ್ ಕಳ್ಳಿಗೆ, ಗುರುದತ್ ನಾಯಕ್, ಶಿವ ಕುಪ್ಪಿಲ, ರವಿಕಿರಣ್, ಶ್ರೀನಿವಾಸ್, ತಿಮ್ಮಪ್ಪಅಂಚನ್, ಭಾಸ್ಕರ್,ಸಂಜೀವ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…