ಬಂಟ್ವಾಳ ತಾಲೂಕಿನ ಲೊರೆಟ್ಟೋ ಆಂಗ್ಲ ಮಾಧ್ಯಮ ಹೈಸ್ಕೂಲಿನಲ್ಲಿ ಈ ಬಾರಿ ಪರೀಕ್ಷೆಗೆ ಕುಳಿತ 55 ಮಂದಿಯಲ್ಲಿ 54 ಮಂದಿ ತೇರ್ಗಡೆಯಾಗಿದ್ದು, ಶೇ.98.18 ಫಲಿತಾಂಶ ದಾಖಲಾಗಿದೆ. ಇವರಲ್ಲಿ 23 ಡಿಸ್ಟಿಂಕ್ಷನ್ ಮತ್ತು 31 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ರೀಶಲ್ ಕಿರಣ್ ಲೋಬೊ 609, ಮೆರ್ಲಿನ್ ಡಿಸೋಜ 607, ಜಿ.ಸಿಂಚನಾ ಭಟ್ 593 ಅಂಕಗಳನ್ನು ಗಳಿಸಿ ಶಾಲೆಯಲ್ಲಿ ಟಾಪರ್ ಗಳು ಎನಿಸಿಕೊಂಡಿದ್ದಾರೆ.
Melreen Kriselle D’Souza
Reshal Kiran Lobo
sinchanabhat