ಬಂಟ್ವಾಳ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಕ್ ಉಳಿಪ್ಪಾಡಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು ಇವರಿಗೆ ನೂರಾರು ಬಿಜೆಪಿ ಕಾರ್‍ಯಕರ್ತರು ಸಾಥ್ ನೀಡಿದ್ದಾರೆ.
ಅಮ್ಮುಂಜೆಯಲ್ಲಿ ನಡೆದ ಪ್ರಚಾರ ಕಾರ್ಯ ಸಂದರ್ಭ ಬಿಜೆಪಿ ಪ್ರಮುಖರಾದ ವಾಮನ ಆಚಾರ್ಯ , ಸುರೇಶ್ ಸಾಲ್ಯಾನ್, ಜನಾರ್ಧನ ಬಾರಿಂಜೆ,ಕಾರ್ತಿಕ್ ಬಳ್ಳಾಲ್, ಸೋಮಶೇಖರ್ ಶೆಟ್ಟಿ, ರೋನಾಲ್ಡ್ ಡಿ ಸೋಜಾ ಅಮ್ಟಾಡಿ,ರವೀಂದ್ರ ಸುವರ್ಣ, ಆದಂ ಕಲಾಯಿ,ಸುಧಾಕರ ಶೆಟ್ಟಿ ಕಲಾಯಿ,ರೊನಾಲ್ಡ್ ಅಮ್ಮುಂಜೆ ಮತ್ತು ಇತರರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…