ಲಯನ್ಸ್ ಜಿಲ್ಲೆ 317 ಡಿ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳದಲ್ಲಿ ಲಯನೆಸ್ ನೈಟ್ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಲಯನೆಸ್ ಕ್ಲಬ್ ಅಧ್ಯಕ್ಷೆ ಚಿತ್ರಾ ಎಡಪಾಡಿತ್ತಾಯ ವಹಿಸಿದರು. ಲಯನೆಸ್ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ ಶ್ರೀನಿವಾಸ್ ಉದ್ಗಾಟಿಸಿದರು., ಜಿಲ್ಲಾ ರಾಜ್ಯಪಾಲ ಎಚ್. ಆರ್. ಹರೀಶ್ ಶುಭಾಶಂಸನೆ ಮಾಡಿದರು. ಲಯನೆಸ್ ಚೆಯರ್ ಪರ್ಸನ್ ಬಿ.ಸಿ. ಅನಸೂಯಾ, ಸಲಹೆಗಾರ ಅರುಣಾ ಶೆಟ್ಟಿ, ಲಯನೆಸ್ ಪ್ರಾಂತಾಧ್ಯಕ್ಷೆ ಹೇಮರಾವ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ ಎಡಪಾಡಿತ್ತಾಯ, ಲಯನೆಸ್ ಕಾರ್ಯದರ್ಶಿ ಸುಜಾತಾ ರವಿಶಂಕರ್, ಕೋಶಾಧಿಕಾರಿ ವಸಂತಿ ಎಲ್ ಶೆಟ್ಟಿ, ಐ.ಪಿ.ಪಿ. ದೇವಿಕಾ ದಾಮೋದರ್ ಉಪಸ್ಥಿತರಿದ್ದರು
ಶ್ವೇತಾ ಮತ್ತು ಸುಜಾತಾ ರವಿಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಕವಿತಾ ಶಾಸ್ತ್ರ್ತ್ರಿ ಹಾಗೂ ಸಂತೋಷ ಶಾಸ್ತ್ರಿ ದಂಪತಿ, ಉಪರಾಜ್ಯಪಾಲರುಗಳು ಹಾಗು ವಿವಿಧ ಕ್ಲಬ್‌ಗಳಿಂದ ಲಯನ್ಸ್ ಸದಸ್ಯರು ಹಾಜರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…