ಬಿ.ಸಿ.ರೋಡಲ್ಲಿ ಬಿಗಡಾಯಿಸಿದೆ ಕುಡಿಯುವ ನೀರಿನ ಸಮಸ್ಯೆ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ ಜಾಹೀರಾತು ನೀರಿನ ಸಮಸ್ಯೆ ಬಿ.ಸಿ.ರೋಡಿನಲ್ಲಿ ಬಿಗಡಾಯಿಸಿದೆ. ಶನಿವಾರದಿಂದ ಗುರುವಾರದವರೆಗೆ ಆರು ದಿನಗಳ ಕಾಲ ನೀರಿಲ್ಲದೆ ಜನರು ಪರದಾಡಿದ್ದಾರೆ. ಬೋರ್ ವೆಲ್, ಸಂಪ್ ಇದ್ದವರಿಗೆ ಅದರ ಬಿಸಿ ಗೊತ್ತಾಗಿಲ್ಲ. ಆದರೆ ಉಳಿದವರು … Continue reading ಬಿ.ಸಿ.ರೋಡಲ್ಲಿ ಬಿಗಡಾಯಿಸಿದೆ ಕುಡಿಯುವ ನೀರಿನ ಸಮಸ್ಯೆ