ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಯೋಜಿಸಿದ್ದ ಅಡ್ರಿನಾಲಿನ್ 2018 ಫುಟ್ಬಾಲ್ ಪಂದ್ಯಾಟದಲ್ಲಿ ಇನೋಳಿ ಬಿಐಟಿ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸುಮಾರು ನಲವತ್ತಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಬಿಐಟಿ ತಂಡದಲ್ಲಿ ಅಕ್ಬರ್(ಕಪ್ತಾನ), ಶಲೋಬ್, ಮುನಹಿನ್, ಫಾಕಿಜ್, ಇರ್ಫಾನ್, ಹಾಕಿಬ್, ಮುಂತಾಶಿರ್,ಜಲೀಲ್, ಅಜ್ವಾನ್,ನಿಹಾಲ್, ವಿಷ್ಣುನಾಥ್ ಮತ್ತು ಹಿಷಾಮ್ ಭಾಗವಹಿಸಿದ್ದರು. ಬಿಐಟಿ ತಂಡದ ತರಬೇತುದಾರರಾದ ಸಫ್ವಾನ್ ಕರ್ವೆಲ್ ತರಬೇತಿ ನೀಡಿದ್ದಾರೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)