ಉಬಾರ್ ಚೆಸ್ ಅಕಾಡೆಮಿ ವತಿಯಿಂದ ಉಪ್ಪಿನಂಗಡಿ ಸರಕಾರಿ ಹಿರಿಯ ಮಾದರಿ ಶಾಲೆಯಲ್ಲಿ ಅಂತರ್ ಜಿಲ್ಲಾ ಚದುರಂಗ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ 7,9,11, 13 ಮತ್ತು 16 ವರ್ಷದೊಳಗಿನ ಮತ್ತು ಮುಕ್ತ ವಿಭಾಗಕ್ಕೆ ಅವಕಾಶವಿದೆ. ಪ್ರತಿ ವಯೋಮಾನಕ್ಕೂ 5 ಟ್ರೋಫಿ, 3 ಮೆಡಲ್, 3 ನಗದು, ಮುಕ್ತ ವಿಭಾಗದಲ್ಲಿ ಪುರುಷರಿಗೆ 3 ಟ್ರೋಫಿ, 3 ನಗದು, ಮಹಿಳೆಯರಿಗೆ 2 ಟ್ರೋಫಿ, 2 ನಗದು ಬಹುಮಾನ ಇದೆ ಎಂದು ಸಂಯೋಜಕ ಜಗನ್ನಾಥ ಅಡಪ್ಪ ತಿಳಿಸಿದ್ದಾರೆ ಸಂಪರ್ಕಕ್ಕೆ: 9008857064, 9731771990
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…