ಶ್ರೀ ರಾಮ ಕ್ರಿಕೆಟರ್‍ಸ್ ಅಜೆಕಲ ಬಂಟ್ವಾಳ ಇದರ ವತಿಯಿಂದ ಹಿಂದೂ ಟ್ರೋಫಿ ಕ್ರಿಕೆಟ್ ಪಂದ್ಯಾಟ ಶನಿವಾರ ರಾತ್ರಿ ಅಜೆಕಲದಲ್ಲಿ ನಡೆಯಿತು.
ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಪಂದ್ಯಾಟ ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಗುರುಪುರ ಪ್ರಖಂಡ ಹಿಂ.ಜಾ.ವೇ.ಅಧ್ಯಕ್ಷ ಸುಕುಮಾರ್ ಅಮೀನ್, ಬಿಜೆಪಿ ರಾಜ್ಯ ಯುವಮೋರ್ಚದ ನಿಕಟಪೂರ್ವ ಉಪಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ, ಪ್ರಮುಖರಾದ ಜಿ. ಆನಂದ, ರಮನಾಥ ರಾಯಿ, ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ಸಹಸಂಚಾಲಕ ಗುರುರಾಜ್ ಬಂಟ್ವಾಳ, ದೀಪಕ್ ಅಜೆಕಲ ಹಾಜರಿದ್ದರು.