ಶ್ರೀ ಕ್ಷೇತ್ರ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ತೀರ್ಥ ಮಂಟಪದ ಗುದ್ದಲಿಪೂಜೆಯನ್ನು ಕ್ಷೇತ್ರದ ಅರ್ಚಕರ ನೇತ್ರತ್ವದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ನೆರವೇರಿಸಿದರು.
ಈ ಸಂಧರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರ್ ಹಾಗೂ ಸಮಿತಿ ಪದಾದಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಗಣೇಶ್ ಶೆಟ್ಟಿ ಗೋಳ್ತಮಜಲು, ದೇವದಾಸ್ ಪೂಜಾರಿ, ಕೃಷ್ಣಪ್ಪ ಮೂಲ್ಯ, ರಾಮಚಂದ್ರ ಬನ್ನಿಂತಾಯ, ಬಟ್ಯಪ್ಪ ಶೆಟ್ಟಿ, ಪಧ್ಮನಾಭ ರೈ, ವಸಂತ ಯನ್, ಬಾಲಪ್ಪ ಗೌಡ, ಗಣೇಶ್ ನಾಯ್ಕ ಚನಿಲ, ಚೇತನಾ ವೀರಕಂಭ, ಹೇಮಲತಾ ಗಟ್ಟಿ ನಿಟಿಲಾಪುರ, ಗೋಪಾಲ ಮೂಲ್ಯ ಶಂಭುಗ, ಆನಂದ ಆಚಾರ್ಯ ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸೀಮೆಯ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…