ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ನಿಂದ ನಾಟಕ-ಯಕ್ಷಗಾನ ಸ್ಪರ್ಧೆ

www.bantwalnews.com ಜಾಹೀರಾತು ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್ ಮಂಚಿ-ಕುಕ್ಕಾಜೆ ವತಿಯಿಂದ ದಶಮಾನೋತ್ಸವದ ಅಂಗವಾಗಿ ಡಿ.24, 25ರಂದು “ಅಂತರ ಕಾಲೇಜು ನಾಟಕ ಸ್ಪರ್ಧೆ” ಮತ್ತು ಡಿ.31ರಂದು ಅಂತರ ಕಾಲೇಜು ಮಟ್ಟದ ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆ ನಡೆಯಲಿದೆ. ನಾಟಕ ಸ್ಪರ್ಧೆ … Continue reading ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ನಿಂದ ನಾಟಕ-ಯಕ್ಷಗಾನ ಸ್ಪರ್ಧೆ