ಅಲ್-ಮಸ್ಜಿದುಲ್ ಬದ್ರಿಯಾ ಆಲದಪದವು ಇದರ ವಾರ್ಷಿಕ ಸಭೆಯು ಡಿ. 3 ರಂದು ಗೌರವಾಧ್ಯಕ್ಷ ಆದಂ ವಾಮದಪದವು ನೇತೃತ್ವದಲ್ಲಿ ನಡೆಯಿತು.
ಹಂಝ ಬಸ್ತಿಕೋಡಿ ಇವರನ್ನು ನಾಲ್ಕನೇ ಭಾರಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ಬಾಸ್ ಬಸ್ತಿಕೋಡಿ, ಗೌರವಾಧ್ಯಕ್ಷರಾಗಿ ಆದಂ ವಾಮದಪದವು, ಕೋಶಾಧಿಕಾರಿಯಾಗಿ ಹಮೀದ್ ಆಲದಪದವು, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಬಸ್ತಿಕೋಡಿ, ಕಾರ್ಯದರ್ಶಿಯಾಗಿ ಫಾರೂಕ್ ಬಸ್ತಿಕೋಡಿ, ಜೊತೆಕಾರ್ಯದರ್ಶಿಯಾಗಿ ಸಿದ್ದೀಕ್ ಬಸ್ತಿಕೋಡಿ, ಸಂಘಟನಾ ಕಾರ್ಯದರ್ಶಿಯಾಗಿ ಇಮ್ರಾನ್ ಬಸ್ತಿಕೋಡಿ, ಲೆಕ್ಕಪರಿಶೋಧಕರಾಗಿ ಪುತ್ತುಮೋನು ನಡಾಯಿ ಅವರನ್ನು ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿಯ ಸಲಹೆಗಾರರಾಗಿ ಅಬ್ದುಲ್ ರಹಿಮಾನ್ ಬಸ್ತಿಕೋಡಿ ಹಾಗೂ ಶೌಕತ್ ಆಲದಪದವು ಇವರನ್ನು ಆಯ್ಕೆ ಮಾಡಲಾಯಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…