ಧರ್ಮಸ್ಥಳ ಗ್ರಾಮದ ದೇಂತಾಜೆ ಎಂಬಲ್ಲಿ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲೀಕನನ್ನು ಕಟ್ಟಿ ಹಾಕಿ ಚಿನ್ನ ನಗದು ದೋಚಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಾತ್ರಿ 10.30 ರ ಸುಮಾರಿಗೆ ಮನೆ ಮಾಲೀಕ ಮನೆಗೆ ಬಂದು ಬೀಗ ತೆಗೆಯುತ್ತಿದ್ದ ವೇಳೆ ದರೋಡೆಕೋರರು ದಾಳಿ ನಡೆಸಿ, ಅವರನ್ನು ಕಟ್ಟಿ ಹಾಕಿ ಮನೆಯಿಂದ ಸುಮಾರು 40 ಸಾವಿರ ನಗದು 80 ಸಾವಿರ ಮೌಲ್ಯದ ಚಿನ್ನ ಮತ್ತು ಎ.ಟಿ.ಎಂ ಕಾರ್ಡುಗಳನ್ನು ಅಪಹರಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೋಲೀಸರು ಅಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)