ಇರಾ ಗ್ರಾಮದ ಹಯಾತುಲ್ ಇಸ್ಲಾಂ ಮದ್ರಸ & ತೌಬ ಜುಮಾ ಮಸೀದಿ ಮೋಂತಿಮಾರ್ ಪಡ್ಪು ಇದರ ಅಶ್ರಯದಲ್ಲಿ ಕುತ್ ಬಿಯ್ಯತ್ ಮತ್ತು ಸ್ವಲಾತ್ ವಾರ್ಷಿಕ ಹಾಗೂ ಜಲ್ಸೇ ಮೀಲಾದ್ ಕಾರ್ಯಕ್ರಮವು 28ರಿಂದ 30 ವರಗೆ ಜರಗಲಿರುವುದು.
ಖತೀಬರಾದ ಬಿ.ಎ ಅಬ್ಬಾಸ್ ಮದನಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಹು ಇಬ್ರಾಹಿಂ ಲತೀಫಿ ವರು ಉದ್ಘಾಟನಾ ಮಾಡಲಿದ್ದಾರೆ,ಮುಖ್ಯ ಪ್ರಭಾಷಣವು ಬಿ.ಎಂ ಅಬ್ಬಾಸ್ ಮದನಿ ಹಾಗೂ ಎಚ್ ವೈ ಹಂಝ ಮದನಿ ಚೆಂಬುಗುಡ್ಡೆ ಮಾಡಲಿದ್ದಾರೆ.ಬಹು ಸಯ್ಯದ್ ಪೋಕುಂಞ ತಂಙಳ್ ಉದ್ಯಾವರ ಸ್ವಲಾತ್ ನೇತ್ರತ್ವ ನೀಡಲಿದ್ದಾರೆ ಕಾರ್ಯಕ್ರಮ ಕೊನೆಯ ದಿವಸ ಮದ್ರಸ ಮಕ್ಕಳಿಂದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.
ವರದಿ: ಎ.ಜೆ ಪರಪ್ಪು
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)