ಮತ್ತೆ ವಿಟ್ಲ ಪರಿಸರದಲ್ಲಿ ಕಳ್ಳರ ಕಾಟ

 ಮಂಗಳಪದವಿನಲ್ಲಿ ಕಳವಿಗೆ ವಿಫಲ ಯತ್ನ ಮಂಗಳವಾರ ಬೆಳಗ್ಗೆ ಮಂಗಳಪದವಿನಲ್ಲಿರುವ ಗಾಯತ್ರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಗೆ ಕಳ್ಳರು ನುಗ್ಗಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ವಿಟ್ಲ ಆಸುಪಾಸಿನಲ್ಲಿ ಕಳ್ಳರ ಇರವನ್ನು ಸಾಬೀತುಪಡಿಸಿದೆ. ಮತ್ತೆ ವಿಟ್ಲ ಪರಿಸರದಲ್ಲಿ ಕಳ್ಳರ … Continue reading ಮತ್ತೆ ವಿಟ್ಲ ಪರಿಸರದಲ್ಲಿ ಕಳ್ಳರ ಕಾಟ