ವಿಟ್ಲ ಮಂಗಳಪದವಿನಲ್ಲಿ ಕೋಅಪರೇಟಿವ್ ಸೊಸೈಟಿ ಕಳವಿಗೆ ವಿಫಲ ಯತ್ನ

www.bantwalnews.com ವಿಟ್ಲದ ಮಂಗಳಪದವಿನಲ್ಲಿರುವ ಗಾಯತ್ರಿ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ ಅವಧಿಯಲ್ಲಿ ಕಳ್ಳರು ನುಗ್ಗಿದ್ದಾರೆ. ಶಟರ್ ಮುರಿದು ಒಳನುಗ್ಗಿದ ಕಳ್ಳರು, ಬ್ಯಾಂಕಿನೊಳಗಿದ್ದ ಕ್ಯಾಷ್ ಡ್ರಾವರ್, ಕಪಾಟನ್ನು ಮುರಿದು ಹಣಕ್ಕಾಗಿ ಜಾಲಾಡಿದ್ದಾರೆ. ಬ್ಯಾಂಕ್ ಲಾಕರ್ … Continue reading ವಿಟ್ಲ ಮಂಗಳಪದವಿನಲ್ಲಿ ಕೋಅಪರೇಟಿವ್ ಸೊಸೈಟಿ ಕಳವಿಗೆ ವಿಫಲ ಯತ್ನ