ಆರಾಧನೆ

ಒಡಿಯೂರಿನಲ್ಲಿ ಇಂದಿನಿಂದ ಡಿ.3ರವರೆಗೆ ಶ್ರೀ ದತ್ತಜಯಂತಿ ಮಹೋತ್ಸವ

www.bantwalnews.com ವರದಿ

ನವೆಂಬರ್ 27ರಿಂದ ಡಿಸೆಂಬರ್ 3ರವರೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯಮಾರ್ಗದರ್ಶನದಲ್ಲಿ ಶ್ರೀದತ್ತ ಜಯಂತಿ ಮಹೋತ್ಸವ-ಶ್ರೀದತ್ತ ಮಹಾಯಾಗ ಸಪ್ತಾಹ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿರುವುದು ಎಂದು ಶ್ರೀ ಸಂಸ್ಥಾನಮ್, ಒಡಿಯೂರು ಕಾರ್ಯನಿರ್ವಾಹಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿದಿನ ನಡೆಯುವ ಕಾರ್ಯಕ್ರಮಗಳು ಹೀಗಿವೆ.

10 ರಿಂದ : ಶ್ರೀ ಗುರುಚರಿತ್ರೆ ಪಾರಾಯಣ, ವೇದ ಪಾರಾಯಣ, ಕಲ್ಪೋಕ್ತ ಪೂಜೆ

11 ರಿಂದ :  ವಿದ್ವಾನ್ ವೆಂಕಟೇಶ ಭಟ್ ಹಿರಣ್ಯ ಇವರಿಂದ ’ಶ್ರೀ ಗುರುಚರಿತಾಮೃತ ಪ್ರವಚನ’

12.30ರಿಂದ :     ಮಹಾಪೂಜೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ

2.30ರಿಂದ :      ’ಶ್ರೀಮದ್ಭಾಗವತ ಕಥಾಮೃತಮ್’ ಯಕ್ಷಗಾನ ತಾಳಮದ್ದಳೆ ಸಪ್ತಾಹ

ಸಂಯೋಜನೆ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ

ರಾತ್ರಿ    :   ರಂಗಪೂಜೆ, ಬೆಳ್ಳಿ ರಥೋತ್ಸವ, ಪ್ರಸಾದ ವಿತರಣೆ

ತಾಳಮದ್ದಳೆಯ ವಿವರಗಳು ಹೀಗಿವೆ.

27ನೇ ಸೋಮವಾರ – ತಮಾಸುರ ವಧೆ

ಹಿಮ್ಮೇಳ  :  ಶ್ರೀ ಕುರಿಯ ಗಣಪತಿ ಶಾಸ್ತ್ರಿ, ಶ್ರೀ ಬಲಿಪ ಪ್ರಸಾದ ಭಟ್, ಶ್ರೀ ಶಂಕರನಾರಾಯಣ ಭಟ್ ಪದ್ಯಾಣ  ಶ್ರೀ ಪದ್ಮನಾಭ ಉಪಾಧ್ಯಾಯ, ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್

ಮುಮ್ಮೇಳ :  ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಶ್ರೀ ಶಂಭು ಶರ್ಮ ವಿಟ್ಲ, ಶ್ರೀ ಕರುಣಾಕರ ಶೆಟ್ಟಿ,  ಶ್ರೀ ಹರೀಶ್‌ಬೊಳಂತಿಮೊಗರು, ಶ್ರೀರಾಧಾಕೃಷ್ಣ ಭಟ್ ಕಲ್ಚಾರ್, ಶ್ರೀ ಪಕಳಕುಂಜ ಶ್ಯಾಮ ಭಟ್

ಪ್ರಾಯೋಜಕತ್ವ :  ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮಂಗಳೂರು

28ನೇ ಮಂಗಳವಾರ – ಕಾಯಕಲ್ಪ

ಹಿಮ್ಮೇಳ : ಪುತ್ತಿಗೆ ಶ್ರೀ ರಘುರಾಮ ಹೊಳ್ಳ, ಶ್ರೀ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಶ್ರೀ ಪದ್ಮನಾಭ ಉಪಾಧ್ಯಾಯ, ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್  ಮುಮ್ಮೇಳ :  ಶ್ರೀ ಕದ್ರಿ ನವನೀತ ಶೆಟ್ಟಿ, ಶ್ರೀ ಎಂ.ಕೆ. ರಮೇಶ್ ಆಚಾರ್ಯ, ಶ್ರೀ ವಿಜಯಶಂಕರ ಆಳ್ವ ಮಿತ್ತಳಿಕೆ, ಶ್ರೀ ಕೃಷ್ಣಕುಮಾರ್ ಆಚಾರ್ ಮೈಸೂರು, ಶ್ರೀ ಶಂಭು ಶರ್ಮ ವಿಟ್ಲ, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀ ಅವಿನಾಶ್ ಶೆಟ್ಟಿ ಉಬರಡ್ಕ

ಪ್ರಾಯೋಜಕತ್ವ : ಶ್ರೀ ದಯಾನಂದ ಜಿ. ಪೂಂಜ, ಮಲಾಡ್, ಮುಂಬೈ

29ನೇ ಬುಧವಾರ – ಭಕ್ತ ಅಂಬರೀಷ

ಹಿಮ್ಮೇಳ: ಶ್ರೀ ಸತ್ಯನಾರಾಯಣ ಪುಣ್ಚಿತ್ತಾಯ, ಕು| ಕಾವ್ಯಶ್ರೀ ಅಜೇರು, ಶ್ರೀ ಚಂದ್ರಶೇಖರ ಗುರುವಾಯನಕೆರೆ, ಶ್ರೀ ಗುರುಪ್ರಸಾದ್ ಬೊಳಿಂಜಡ್ಕ

ಮುಮ್ಮೇಳ: ಡಾ. ಪ್ರಭಾಕರ ಜೋಷಿ, ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಕೆ. ಗೋವಿಂದ ಭಟ್ ಸೂರಿಕುಮೆರು,ಶ್ರೀ ದಿನೇಶ್ ಶೆಟ್ಟಿ ಅಳಿಕೆ, ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ, ಶ್ರೀ ವೇಣುಗೋಪಾಲ ಭಟ್ ಶೇಣಿ, ಶ್ರೀ ತಾರಾನಾಥ ಬಲ್ಯಾಯ

ಪ್ರಾಯೋಜಕತ್ವ : ಶ್ರೀ ಮೋಹನ್ ಹೆಗ್ಡೆ, ಥಾನ

30ನೇ ಗುರುವಾರ  ಪ್ರಸಂಗ: ವಾಮನ ಚರಿತ್ರೆ

ಹಿಮ್ಮೇಳ: ಶ್ರೀ ದಿನೇಶ್ ಅಮ್ಮಣ್ಣಾಯ/ಶ್ರೀ ಗಿರೀಶ್ ರೈ ಕಕ್ಕೆಪದವು, ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು/ಶ್ರೀ ಮುರಾರಿ ಕಡಂಬಳಿತ್ತಾಯ

ಮುಮ್ಮೇಳ: ಶ್ರೀ ಸರಪಾಡಿ ಅಶೋಕ್ ಶೆಟ್ಟಿ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ವಾದಿರಾಜ ಕಲ್ಲೂರಾಯ, ಶ್ರೀ ಸದಾಶಿವ ಆಳ್ವ ತಲಪಾಡಿ, ಶ್ರೀ ಅಶೋಕ ಭಟ್ ಉಜಿರೆ

ಪ್ರಾಯೋಜಕತ್ವ: ಶ್ರೀ ದಾಮೋದರ ಎಸ್. ಶೆಟ್ಟಿ, ಕಾರ್‌ಘರ್, ನವಿಮುಂಬೈ

1ನೇ ಶುಕ್ರವಾರ – ಕಾರ್ತವೀರ್‍ಯಾರ್ಜುನ

ಹಿಮ್ಮೇಳ: ಶ್ರೀ ತಿರುಮಲೇಶ್ವರ ಶಾಸ್ತ್ರಿ ತೆಂಕಬೈಲ್, ಶ್ರೀ ರಾಮಕೃಷ್ಣ ಮಯ್ಯ ಶಿರಿಬಾಗಿಲು, ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀ ರೋಹಿತ್ ಉಚ್ಚಿಲ, ಶ್ರೀರಾಮದಾಸ ಶೆಟ್ಟಿ ದೇವಸ್ಯ

ಮುಮ್ಮೇಳ :  ಶ್ರೀ ಸರ್ಪಂಗಳ ಈಶ್ವರ ಭಟ್, ಡಾ. ಪ್ರಭಾಕರ ಜೋಷಿ, ಶ್ರೀ ಜಬ್ಬಾರ್ ಸಮೊ ಸಂಪಾಜೆ,  ಶ್ರೀ ಸೀತಾರಾಮ ಕುಮಾರ್ ಕಟೀಲು, ಶ್ರೀ ಪನೆಯಾಲ ರವಿರಾಜ ಭಟ್, ಶ್ರೀ ಸಂಜಯ್ ಕುಮಾರ್ ಗೋಣಿಬೀಡು, ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ

ಪ್ರಾಯೋಜಕತ್ವ : ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ

2ನೇ ಶನಿವಾರ-ದಕ್ಷಾಧ್ವರ

ಹಿಮ್ಮೇಳ: ಶ್ರೀ ಪಟ್ಲ ಸತೀಶ್ ಶೆಟ್ಟಿ, ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ವಿನಯ ಆಚಾರ್ಯ ಕಡಬ, ಶ್ರೀ ಚೈತನ್ಯಕೃಷ್ಣ ಪದ್ಯಾಣ

ಮುಮ್ಮೇಳ: ಶ್ರೀ ಕಾವಳಕಟ್ಟೆ ದಿನೇಶ್ ಶೆಟ್ಟಿ, ಡಾ. ರಮಾನಂದ ಬನಾರಿ, ಶ್ರೀ ವಾಸುದೇವ ಸಾಮಗ ಮಲ್ಪೆ, ಶ್ರೀವಾಸುದೇವ ರಂಗ ಭಟ್, ಶ್ರೀಜಯರಾಮ ಆಚಾರ್ಯ ಬಂಟ್ವಾಳ, ಶ್ರೀಸದಾಶಿವ ಆಳ್ವ ತಲಪಾಡಿ

ಪ್ರಾಯೋಜಕತ್ವ :  ಶ್ರೀ ವಾಮಯ್ಯ ಬಿ. ಶೆಟ್ಟಿ, ಚೆಂಬೂರು, ಮುಂಬೈ

3ನೇ ಆದಿತ್ಯವಾರ

ಬೆಳಗ್ಗೆ 10ರಿಂದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಧರ್ಮಸಭೆಯಲ್ಲಿ ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ವಿಶೇಷ ಆಹ್ವಾನಿತರು  : ಶ್ರೀ ಬಾಲಕೃಷ್ಣ ಶೆಟ್ಟಿ,  ಸದಸ್ಯರು, ಪರ್ಮನೆಂಟ್ ಲೋಕ ಅದಾಲತ್, ಬೆಂಗಳೂರು

ಶ್ರೀ ಎನ್.ಡಿ. ಶೆಣೈ,  ಫಾರ್ಮಾಸಿಟಿಕಲ್ ಡಿಸ್ಟ್ರಿಬ್ಯೂಟರ್, ನವಿಮುಂಬೈ

ಶ್ರೀ ಚಂದ್ರಹಾಸ ರೈ ಡಿ., ಅಧ್ಯಕ್ಷರು, ಬಂಟರ ಸಂಘ, ಬೆಂಗಳೂರು

ಶ್ರೀ ಚಂದ್ರಹಾಸ ರೈ, ಸಹಾಯಕ ನಿರ್ದೇಶಕರು,   ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ

12ರಿಂದ :      ವೇದ ಪಾರಾಯಣ; ಶ್ರೀಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ಮಧುಕರೀ; ಮಂತ್ರಾಕ್ಷತೆ ನಂತರ ಪ್ರಸಾದ ವಿತರಣೆ, ಮಹಾಸಂತರ್ಪಣೆ

2.30ರಿಂದ: ಯಕ್ಷಗಾನ ತಾಳಮದ್ದಳೆ- ಶ್ರೀಕೃಷ್ಣ ಪರಂಧಾಮ

ಹಿಮ್ಮೇಳ :  ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ದೇವಿಪ್ರಸಾದ ಆಳ್ವ ತಲಪಾಡಿ, ಶ್ರೀ ಪದ್ಯಾಣ ಜಯರಾಮ ಭಟ್, ಶ್ರೀ ಯೋಗೀಶ್ ಆಚಾರ್ಯ ಉಳೆಪ್ಪಾಡಿ

ಮುಮ್ಮೇಳ :  ಶ್ರೀ ವಾಸುದೇವ ರಂಗ ಭಟ್, ಶ್ರೀ ರಮಣ ಆಚಾರ್, ಕಾರ್ಕಳ, ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು, ಶ್ರೀ ಕೊಳತ್ತಮಜಲು ಮಾಧವ ಬಂಗೇರ, ಶ್ರೀ ಸೇರಾಜೆ ಸೀತಾರಾಮ ಭಟ್, ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಶ್ರೀ ಸಂಕದಗುಂಡಿ ಗಣಪತಿ ಭಟ್

ಪ್ರಾಯೋಜಕತ್ವ : ಶ್ರೀ ಪ್ರಕಾಶ್ ಎಸ್. ಶೆಟ್ಟಿ, ನೆರೊಲ್, ನವಿಮುಂಬೈ

ರಾತ್ರಿ ಘಂ.7ರಿಂದ  :      ರಂಗಪೂಜೆ, ಉಯ್ಯಾಲೆ ಸೇವೆ, ವಿಶೇಷ ಬೆಳ್ಳಿ ರಥೋತ್ಸವ

ರಾತ್ರಿ ಘಂಟೆ 9.30ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ’ಹನುಮೋದ್ಭವ-ಕಾರ್ತವೀರ್‍ಯಾರ್ಜುನ’ಯಕ್ಷಗಾನ ಬಯಲಾಟ

ಸಂಯೋಜಕರು: ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನ (ರಿ.), ಮಂಗಳೂರು

ಪ್ರಾಯೋಜಕರು: ಶ್ರೀಮತಿ ಮತ್ತು ಶ್ರೀ ಬೋಳಾರ ಕರುಣಾಕರ ಶೆಟ್ಟಿ, ಮಂಗಳೂರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ