www.bantwalnews.com  

www.bantwalnews.com ಮಾಹಿತಿ

ಶ್ರೀ ಧರ್ಮಸ್ಥಳ ಮೇಳ: ಕೋಟದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಶ್ರೀ ಹನುಮಗಿರಿ ಮೇಳ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಖಾಂಡವವನ, ದೈತವನ

ಶ್ರೀ ವನದುರ್ಗಾ ಮೇಳ, ದೇಂತಡ್ಕ: ಇಂದು ಗುರುಪುರ ಕೈಕಂಬದಲ್ಲಿ ಕಾಲಮಿತಿ ನಾಗ ನಾಗಿಣಿ

ಶ್ರೀ ಅಮೃತೇಶ್ವರಿ ಮೇಳ ಕೋಟ: ಮೂಡುಗಿಳಿಯಾರಿನಲ್ಲಿ

ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳ: ಎ – ಶ್ರೀ ಕ್ಷೇತ್ರದಲ್ಲಿ ಬಿ- ಬಿಜೂರು

ಶ್ರೀ ಜಲವಳ್ಳಿ ಮೇಳ: ಸಿದ್ದಾಪುರ (ಉ.ಕ)ದಲ್ಲಿ ರಾಜಾ ರುದ್ರಕೋಪ, ಮಾಗಧ ವಧೆ

www.bantwalnews.com ಮಾಹಿತಿ

ಶ್ರೀ ಹಟ್ಟಿಯಂಗಡಿ ಮೇಳ: ಅಬ್ಬಿಗುಡ್ಡೆ ಮಾವಿನಕಟ್ಟೆಯಲ್ಲಿ ಹಟ್ಟಿಯಂಗಡಿ ಕ್ಷೇತ್ರ ಮಹಾತ್ಮೆ

www.bantwalnews.com ಮಾಹಿತಿ

ಶ್ರೀ ಬೆಂಕಿನಾಥೇಶ್ವರ ಮೇಳ: ಕಾಟಿಪಳ್ಳ ಗಣೇಶಪುರದಲ್ಲಿ ಕೋಟಿ ಚೆನ್ನಯ (ಕಾಲಮಿತಿ)

www.bantwalnews.com ಮಾಹಿತಿ

ಶ್ರೀ ಪೆರ್ಡೂರು ಮೇಳ: ಉಮ್ಮಚ್ಚಿಗೆಯಲ್ಲಿ ಅಹಂ ಬ್ರಹ್ಮಾಸ್ಮಿ

ಶ್ರೀ ಸಾಲಿಗ್ರಾಮ ಮೇಳ: ಕೊಪ್ಪ ಕೌರಿಗುಡ್ಡದಲ್ಲಿ ಹಿರಿಯಡಕ ಕ್ಷೇತ್ರ ಮಹಾತ್ಮೆ

ಶ್ರೀ ಕಮಲಶಿಲೆ ಮೇಳ: ಎ ಅಜ್ರಿ, ಬಿ ಮೂಡುಬಗೆ

www.bantwalnews.com ಮಾಹಿತಿ

ಶ್ರೀ ಮಂದಾರ್ತಿ ಮೇಳ:

  1. ಹೇರೂರು
  2. ಶ್ರೀ ಕ್ಷೇತ್ರ
  3. ಶ್ರೀ ಕ್ಷೇತ್ಗರ
  4. ಅಂಪಾರು
  5. ಶ್ರೀ ಕ್ಷೇತ್ರ ಮಂದಾರ್ತಿ

www.bantwalnews.com ಮಾಹಿತಿ

ಶ್ರೀ ಕಟೀಲು ಮೇಳ:

  1. ಬಾಯಾರು
  2. ತೀರ್ಥಳ್ಳಿ
  3. ಮೇಲ್ಕಾರು
  4. ಸುರತ್ಕಲ್ ಶ್ರೀನಿವಾಸನಗರ
  5. ಕಟ್ಲ ಸುರತ್ಕಲ್
  6. ಕೋಡಿಕಲ್ಲು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts