ಬಂಟ್ವಾಳ ತಾಲೂಕಿನ ಎರಡು ಕಡೆ ಅಪಘಾತ, ದ್ವಿಚಕ್ರ ಸವಾರರಿಗೆ ಗಾಯ

www.bantwalnews.com ವರದಿ ಗುರುವಾರ ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ಅಪಘಾತಗಳು ಸಂಭವಿಸಿವೆ. ಎರಡೂ ಕಡೆಗಳಲ್ಲಿ ದ್ವಿಚಕ್ರವಾಹನ ಸವಾರರು ಗಾಯಗೊಂಡಿದ್ದಾರೆ. ಜಾಹೀರಾತು ಮೊದಲನೆ ಘಟನೆ ಬಿ.ಸಿ.ರೋಡಿನ ಫ್ಲೈ ಓವರ್ ಮೇಲೆ ಸಂಭವಿಸಿದೆ. ಬೆಳಗ್ಗಿನ ಹೊತ್ತು ಗ್ಯಾಸ್ ಸಾಗಾಟದ ಲಾರಿಯೊಂದು … Continue reading ಬಂಟ್ವಾಳ ತಾಲೂಕಿನ ಎರಡು ಕಡೆ ಅಪಘಾತ, ದ್ವಿಚಕ್ರ ಸವಾರರಿಗೆ ಗಾಯ