ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2017ರ ಅಂಗವಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ ಶಾಖಾ ಗ್ರಂಥಾಲಯ ಬಂಟ್ವಾಳದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿದ್ದು ಪುರಸಭೆ ಮಾಜಿ ಅಧ್ಯಕ್ಷೆ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ವಸಂತಿ ಉದ್ಘಾಟಿಸಿದರು.
ಶಾಖಾ ಗ್ರಂಥ ಪಾಲಕಿ ನಮಿತಾ ಸ್ವಾಗತಿಸಿದರು. ಪುನೀತಾ ಪ್ರಿಯ ಮೊಂತೆರೋ ನಿರೂಪಿಸಿದರು. ಸಿಬ್ಬಂದಿಗಳಾದ ಸುಜಾತ, ಯಶವಂತ ಉಪಸ್ಥಿತರಿದ್ದರು.