ಪಾಣೆಮಂಗಳೂರು ಬಸದಿಯಲ್ಲಿ ಚಾತುರ್ಮಾಸ ಮುಗಿಸಿದ ಮುನಿಶ್ರೀ ೧೦೮ ವೀರಸಾಗರ ಮುನಿ ಮಹಾರಾಜರು ಮಂಗಳ ವಿಹಾರ ಆರಂಭಿಸಿದ್ದು ಬಂಟ್ವಾಳ ಪೇಟೆಯ ಮೂಲಕ ಪಂಜಿಕಲ್ಲಿನ ಆದಿನಾಥ ಸ್ವಾಮಿ ಬಸದಿಗೆ ಕಾಲ್ನಡಿಗೆ ಮೂಲಕ ತೆರಳಿದರು.
ಈ ಸಂದರ್ಭ ಚಾತುರ್ಮಾಸ ಸಮಿತಿಯ ಅಧ್ಯಕ್ಷ ರತ್ನಾಕರ ಜೈನ್, ಕಾರ್ಯಧ್ಯಕ್ಷ ಸುದರ್ಶನ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಹರ್ಷರಾಜ್ ಬಲ್ಲಾಳ್, ವೃಷಭರಾಜ ಇಂದ್ರ, ಶ್ರೀಮಂಧರ್ ಜೈನ್ ಹಾಗೂ ಶ್ರಾವಕ ಶ್ರಾವಕಿಯರು ಮಂಗಳ ವಿಹಾರದಲ್ಲಿ ಪಾಲ್ಗೊಂಡರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)