ಬಂಟ್ವಾಳನ್ಯೂಸ್ ನಲ್ಲಿ – ವ್ಯಂಗ್ಯನೋಟ

www.bantwalnews.com ಆರಂಭವಾಗಿ ಒಂದು ವರ್ಷ ಸಮೀಪಿಸುತ್ತಿದ್ದಂತೆ ಬಂಟ್ವಾಳನ್ಯೂಸ್ www.bantwalnews.com  ನಲ್ಲಿ ಮತ್ತೊಂದು ವಿಭಾಗ ಆರಂಭಗೊಳ್ಳುತ್ತಿದೆ. ಅದು ವ್ಯಂಗ್ಯನೋಟ. ಇದಕ್ಕೆ ಪ್ರೇರಣೆ ನೀಡಿದವರು ಅಮೇರಿಕಾದಲ್ಲಿ ನೆಲೆಸಿದ್ದು, ಪ್ರತಿದಿನ ಬಂಟ್ವಾಳನ್ಯೂಸ್ ಮೂಲಕ ಊರಿನ ಸಮಾಚಾರವನ್ನೆಲ್ಲ ಓದುತ್ತಾ ಪ್ರೋತ್ಸಾಹಿಸುತ್ತಿರುವ ಮುಕೇಶ್ ರಾವ್. … Continue reading ಬಂಟ್ವಾಳನ್ಯೂಸ್ ನಲ್ಲಿ – ವ್ಯಂಗ್ಯನೋಟ