ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳು ಅ.30ರಿಂದ ನ.10ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದ್ದಾರೆ.
ಅ.30ರಿಂದ ನ.1ರವರೆಗೆ ಪುತ್ತೂರು ಸಮೀಪದ ಹಾರೆಕರೆ ನಾರಾಯಣ ಭಟ್ಟ ಅವರ ಮನೆ, ನ.1ಕ್ಕೆ ಕೊಂಬೆಟ್ಟು ಹರಿನಾರಾಯಣ ಅವರ ಮನೆ, ನ.2ರಂದು ಪರ್ಲಡ್ಕ ಶಿವಶಂಕರ ಬೋನಂತಾಯ ಅವರ ಮನೆ, ನ.3ರಂದು ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ, ನ.4ರಂದು ಉಕ್ಕುಡ ಕಾಂತಿಲ ಸುಬ್ಬಣ್ಣ ಭಟ್ಟ ಅವರ ಮನೆ, ನ.5ರಂದು ಒಡಿಯೂರು ಶ್ರೀಪತಿ ಅವರ ಮನೆ, ನ.6ರಂದು ಕಿಳಿಂಗಾರು ಬಾಲಕೃಷ್ಣ ಭಟ್ಟ ಅವರ ಮನೆ, ನ.7ರಂದು ಮಂಗಳಗಂಗೋತ್ರಿ ಕೊಣಾಜೆ ಶಂಕರ ಭಟ್ಟ ಅವರ ಮನೆ, ನ.8ರಂದು ಕೊಲ್ಲಮೊಗ್ರ ಪನ್ನೆ ಗೋಪಾಲಕೃಷ್ಣ ಭಟ್ಟ ಅವರ ಮನೆ, ನ.9ರಂದು ರಾಮಚಂದ್ರ ನಾಗಪಿತ್ತಿಲು ಮುಂತಾದ ಕಡೆಗಳಲ್ಲಿ ಮೊಕ್ಕಾಂ ಮಾಡಲಿದ್ದು, ನಂತರ ನ.10ಕ್ಕೆ ಬೆಂಗಳೂರು ಗಿರಿನಗರ ಮಠಕ್ಕೆ ತೆರಳಲಿದ್ದಾರೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…