ಮಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರನ್ನು ದ.ಕ.ಕಾಸರಗೋಡು ಹವ್ಯಕ ಮಹಾಜನ ಸಭಾ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಸಭಾದ ಪ್ರಮುಖರಾದ ಜಿ.ಕೆ.ಭಟ್ ಸೇರಾಜೆ,ವೇಣುಗೋಪಾಲ ಭಟ್ ಮಾಂಬಾಡಿ, ಕೆರೆಮನೆ ನರಸಿಂಹ ಹೆಗಡೆ, ಡಾ.ರಾಜೇಂದ್ರ ಪ್ರಸಾದ್, ಸುಬ್ರಹ್ಮಣ್ಯ ಕಾಶೀಮಠ, ಮೆದು ತಿರುಮಲೇಶ್ವರ ಭಟ್, ಶ್ರೀಕೃಷ್ಣ ಮಂಜಲಗಿರಿ, ಸುಬ್ರಹ್ಮಣ್ಯ ಶಾಸ್ತ್ರಿ, ಬಾಲಸುಬ್ರಹ್ಮಣ್ಯ ಕಬೆಕೋಡು ಮೊದಲಾದವರು ಉಪಸ್ಥಿತರಿದ್ದು, ಹೂಗುಚ್ಛ ನೀಡಿ ಸ್ವಾಗತಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)