ನಮ್ಮ ದೇಹವು 70 ಶೇಕಡಾ ನೀರಿನಿಂದ ಕೂಡಿದೆ. ಆದುದರಿಂದ ದೇಹದ ಸಮತೋಲನವನ್ನು ಕಾಪಾಡಲು ನೀರು ಅತೀ ಮುಖ್ಯ. ಪ್ರತಿಯೊಬ್ಬರೂ ಸಾಧಾರಣ 1 ರಿಂದ 2 ಲೀಟರಿನಷ್ಟು ನೀರನ್ನು ಪ್ರತಿನಿತ್ಯ ಸೇವಿಸಬೇಕು.ಇದರಿಂದ ಹಲವಾರು ವ್ಯಾಧಿಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ತಣ್ಣೀರನ್ನು ಸೇವಿಸುವ ಮೊದಲು ಅದರ ಶುದ್ಧತೆ ಹಾಗು ಮೂಲವನ್ನು ತಿಳಿಯುವುದು ಉತ್ತಮ. ಕಲುಷಿತ ಹಾಗು ಕ್ರಿಮಿಯುಕ್ತ ನೀರನ್ನು ಕುಡಿದರೆ ನಾನಾ ತರದ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ.
ಆಭ್ಯಂತರ ಉಪಯೋಗಗಳು-