ಬಿ.ಸಿ.ರೋಡಿನ ಸಾಧನಾ ರೆಸಿಡೆನ್ಸಿಯಲ್ಲಿ ಸಿಲ್ವರ್ ಸೀಫುಡ್ ಫ್ಯಾಮಿಲಿ ರೆಸ್ಟೋರೆಂಟ್ ಸೆ.21ರಂದು ಬೆಳಗ್ಗೆ 8ಕ್ಕೆ ಶುಭಾರಂಭ ಗೊಳ್ಳಲಿದೆ.
ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಶುಭ ಹಾರೈಸಲಿದ್ದು, ಶ್ರೀಮತಿ ಧರ್ಮಿಣಿ, ಬಿ.ಸಂಜೀವ ಬಂಗೇರ ಅವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ.
ಕರಾವಳಿ ತಾಜಾ ಮೀನಿನ ಊಟಕ್ಕೆ ವಿಶೇಷ ಪ್ರಾಶಸ್ತ್ಯ ಕೊಡಲಾಗಿದ್ದು, ಚೈನೀಸ್, ನಾನ್ ವೆಜ್ ಸೌತ್, ನಾರ್ತ್ ಇಂಡಿಯನ್ ಫುಡ್ ಐಟಂಗಳು, ಟೇಸ್ಟಿಂಗ್ ಪೌಡರ್ ರಹಿತವಾಗಿ ಕೈಗೆಟಕುವ ದರದಲ್ಲಿ ಲಭ್ಯ ವಾಗಲಿದೆ ಎಂದು ಸಂಸ್ಥೆಯ ಪರವಾಗಿ ಶ್ರೀಮತಿ ರೇಖಾ, ವಿಶ್ವನಾಥ್, ಧನುಷ್, ಅನುಷ್ ಬಂಟ್ವಾಳ ಹಾಗೂ ಕಿಶೋರ್ ಪ್ರೀತಿ ಬಿ.ಸಿ.ರೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…