ಮೇಳ ಸೇರುವಾಗಲೇ 15 ಪ್ರಸಂಗ ಕಂಠಪಾಠವಿತ್ತು!!

ಇಂದು ಪ್ರತಿಯೊಂದಕ್ಕೂ ಅಕಾಡೆಮಿಕ್ ಶಿಕ್ಷಣವನ್ನೇ ಅರ್ಹತೆಯ ಮಾನದಂಡವಾಗಿ ಬಳಸಲಾಗುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಶಾಸ್ತ್ರೀಯ ಸಂಗೀತ, ನೃತ್ಯಗಳಿಗೆ ನಡೆಯುವ ಪರೀಕ್ಷೆಗಳ ಸಂಗತಿಗಳ ಬಗ್ಗೆ ಹೇಳಿದರೆ, ಒಂದು ಸಂಪುಟವನ್ನೇ ಮಾಡಬೇಕಾದೀತು. ಜ್ಯೂನಿಯರ್, ಸೀನಿಯರ್ ಗಳೋ, ಅದರ ಗ್ರೇಡುಗಳೋ, … Continue reading ಮೇಳ ಸೇರುವಾಗಲೇ 15 ಪ್ರಸಂಗ ಕಂಠಪಾಠವಿತ್ತು!!