ಮತ್ತೆ ಯಕ್ಷವೈಭವಕ್ಕೆ ಸಜ್ಜಾದ ‘ಭ್ರಾಮರಿ ಯಕ್ಷಮಿತ್ರರು’

ಸೋಶಿಯಲ್ ಮೀಡಿಯಾ ಬಂದ ಮೇಲೆ ಯಕ್ಷಗಾನದ ಖದರ್ರೇ ಬೇರೆಯಾಗಿದೆ. ಕೆಲವೊಮ್ಮೆ ಅತಿ ಎನಿಸುವಷ್ಟು ವಾಟ್ಸಾಪ್ ಗುಂಪುಗಳು ನಮ್ಮನ್ನು ಸೇರಿಸಿದರೂ ಅಂತಿಮವಾಗಿ ಆಯ್ಕೆ ನಮ್ಮದೇ. ಯಕ್ಷಗಾನಕ್ಕೆಂದೇ ಮೀಸಲಿರಿಸಲಾದ ಗುಂಪುಗಳು ಹಲವು. ಅವುಗಳಲ್ಲಿ ಕೆಲವು ಕಲಾವಿದರ ಅಭಿಮಾನಿಗಳ ಗುಂಪೂ ಇವೆ. … Continue reading ಮತ್ತೆ ಯಕ್ಷವೈಭವಕ್ಕೆ ಸಜ್ಜಾದ ‘ಭ್ರಾಮರಿ ಯಕ್ಷಮಿತ್ರರು’