ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಶ್ರೀರಾಮ ಪದವಿ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಟೀಮ್ ಆಶ್ರಯ ಎಂಬ ಹೊಸ ತಂಡ ರಚನೆಗೊಳ್ಳಲಿದೆ.
ವಿದ್ಯಾಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕ, ಸಿಬ್ಬಂದಿ ವರ್ಗ ಸೇರಿ ಕೈಲಾದಷ್ಟು ನಿಧಿಯನ್ನು ಆಶ್ರಯ ನಿಧಿಗೆ ಸಮರ್ಪಿಸಿ, ಅದನ್ನು ಅನಾಥ ಆಶ್ರಮಗಳಿಗೆ ಒದಗಿಸುವುದು ಇದರ ಉದ್ದೇಶ ಎಂದು ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…