ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಗೆ ಸರಕಾರದ ಆದೇಶಾನುಸಾರ ನೂತನ ಅಧ್ಯಕ್ಷರಾಗಿ ಬಿ. ಅಪ್ರಾಯ ಪೈ ಬುಡೋಳಿ , ಉಪಾಧ್ಯಕ್ಷರಾಗಿ ಕುಶಲ ಎಂ ಪೆರಾಜೆ , ಕೋಶಾಧಿಕಾರಿಯಾಗಿ ಡಾ. ಶ್ರೀನಾಥ್ ಆಳ್ವ ಪೆರಾಜೆ ಗುತ್ತು ಪ್ರದಾನ ಕಾರ್ಯದರ್ಶಿಯಾಗಿ ಜನಾರ್ದನ ಎಂ.ಪಿ ಅರ್ಚಕರಾಗಿ ಶ್ರೀವತ್ಸ ಭಟ್ ಮತ್ತು ಕಾರ್ಯಕಾರಿ ಸಮಿತಿಗೆ ಸುಂದರ ಬಂಗೇರ ಮತ್ತು ನೀಲಯ್ಯ ಪೂಜಾರಿ ಮತ್ತು ಮಹಿಳಾ ಸಮಿತಿಗೆ ಕಲಾವತಿ ಮತ್ತು ಮನೋರಮರವರು ಆಯ್ಕೆ ಆಗಿರುತ್ತಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…