Pic: Kishore peraje
ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬಿ.ಸಿ.ರೋಡ್ ಪೊಳಲಿ ದ್ವಾರನಲ್ಲಿ ಸೋಮವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ನ್ವಯ ಪಂಜಿನ ಮೆರವಣಿಗೆಗೆ ಹವಾಲ್ದಾರ್ ಭಾಸ್ಕರ್ ಅಮ್ಟೂರು ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಾರ್ಕಳ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ, ಪ್ರಮುಖರಾದ ರವಿರಾಜ್ ಬಿ.ಸಿ.ರೋಡ್, ಜಯಂತ ಬೆಳ್ಳಾರೆ, ಬಾಲಕೃಷ್ಣ ಅಮ್ಟಾಡಿ, ವಿಠಲ ಅಲ್ಲಿಪಾದೆ, ಜಗದೀಶ್ ನೆತ್ತರಕೆರೆ, ಚಂದ್ರಶೇಖರ ಕಲಾಯಿ, ಜಗದೀಶ ಕಾಮಾಜೆ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
Pic: Kartik studio
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)