ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇವರು ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗ ದಲ್ಲಿ ಕಲಾನಿಕೇತನ ನಾಟ್ಯ ಶಾಲೆ ಬಿ.ಸಿ.ರೋಡ್ ಇಲ್ಲಿನ ವಿದ್ಯಾರ್ಥಿನಿ ನಿಧಿ.ಎಸ್.ಬಂಗೇರಾ ಶೇಕಡಾ ೮೮ ಅಂಕ ಗಳಿಸಿರುತ್ತಾಳೆ. ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆಯಾಗಿರುವ ಈಕೆ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆ ಯ 7ನೇ ತರಗತಿ ವಿದ್ಯಾರ್ಥಿನಿ. ಕೈಕುಂಜೆ ನಿವಾಸಿ ಸತೀಶ್.ಎಸ್.ಕುಮಾರ್ ಮತ್ತು ತ್ರಿವೇಣಿ ದಂಪತಿ ಪುತ್ರಿ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…