July 2017
ಬಿ.ಸಿ.ರೋಡ್ ನಲ್ಲಿ ಜನಸಾಗರ

ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಹಿನ್ನೆಲೆಯಲ್ಲಿ ಶನಿವಾರವೂ ಬಿ.ಸಿ.ರೋಡಿನಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿತು. ಪೊಲೀಸರ ಸರ್ಪಗಾವಲು ಮುಂದುವರಿದಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ಸ್ಥಳದಲ್ಲಿ ಹಲವು ಕಾರ್ಯಕರ್ತರು ಜಮಾಯಿಸಿದ್ದಾರೆ. ಹೆದ್ದಾರಿ ಇಕ್ಕೆಲದಲ್ಲೂ ಜನರು ಶರತ್ ಪಾರ್ಥೀವ ಶರೀರ ದರ್ಶನಕ್ಕೆ…