ಕರೋಪಾಡಿ ಗ್ರಾಮದಲ್ಲಿ ಪುಟ್ಟ ಮಗುವನ್ನು ಹತ್ತಿರದ ಸಂಬಂಧಿಯೊಬ್ಬ ಆಟವಾಡಲು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕುರಿತು ವಿಟ್ಲ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಕರೋಪಾಡಿ ಗ್ರಾಮದ 3 ವರ್ಷ 6 ತಿಂಗಳ ಹೆಣ್ಣುಮಗುವನ್ನು 17 ವರ್ಷ ಬಾಲಕ ಆಡವಾಡಲು ಕರೆದುಕೊಂಡು ಹೋಗುತ್ತಿದ್ದ. ಜುಲೈ 22ರಂದು ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ ಆರೋಪ ಕುರಿತು ಮಕ್ಕಳ ಸಹಾಯವಾಣಿ ಮೂಲಕ ದೂರು ದಾಖಲಾಗಿ, ಬಳಿಕ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)