ನಿಷೇಧಾಜ್ಞೆ ಜುಲೈ 26ರವರೆಗೆ ಮುಂದುವರಿಕೆ

ಬಂಟ್ವಾಳ ತಾಲೂಕಿನ ಜನತೆ ಹಿಂದೆಂದು ಕಂಡು ಕೇಳರಿಯದಂಥ ಪರಿಸ್ಥಿತಿ ಈ ವರ್ಷ ನೋಡುತ್ತಿದ್ದಾರೆ. ಅದೇನೆಂದರೆ ಎರಡು ತಿಂಗಳು ಭರ್ತಿ ಸೆ.144ರನ್ವಯ ಪ್ರತಿಭಂದಕಾಜ್ಞೆಯಡಿ ಜೀವನ ಸಾಗಿಸುವುದು. ಒಂದೆಡೆ ದುಷ್ಕರ್ಮಿಗಳ ಅಟ್ಟಹಾಸ, ಇನ್ನೊಂದೆಡೆ ಏನಾಗುತ್ತದೋ ಎಂಬ ಭೀತಿಯ ನಡುವೆ ಪೊಲೀಸರ … Continue reading ನಿಷೇಧಾಜ್ಞೆ ಜುಲೈ 26ರವರೆಗೆ ಮುಂದುವರಿಕೆ