ಯುವಕ ಮಂಡಲ (ರಿ)ಇರಾ ವಾರ್ಷಿಕ ಮಹಾಸಭೆ ಸಂಘದ ವಠಾರದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಹಿರಿಯರಾದ ವಾಮನ ಪೂಜಾರಿ ತಾಳಿತ್ತಬೆಟ್ಟು ವಹಿಸಿದ್ದರು. ನಾಗೇಶ್ ಪೂಜಾರಿ ಕುರಿಯಾಡಿ ಉಪಸ್ಥಿತರಿದ್ದರು. ಈ ಸಂದರ್ಭ ೨೦೧೭-೧೮ರ ಸಾಲಿನ ಸಂಘದ ಪಧಾದಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭ ಸಂಘದ ವಾರ್ಷಿಕ ಚಟುವಟಿಕೆಗಳನ್ನು ನಿರ್ಧರಿಸಲಾಯಿತು. ಪದಾಧಿಕಾರಿಗಳು:
ಅಧ್ಯಕ್ಷ ಶೈಲೇಶ್ ರೈ,ಉಪಾಧ್ಯಕ್ಷ ವಾಮನ ಡಿ, ಕಾರ್ಯದರ್ಶಿ ಚರಣ್ ಪಕ್ಕಳ, ಜತೆ ಕಾರ್ಯದರ್ಶಿ ನಿತೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಅದ್ರಾಮ ಡಿ, ಜತೆ ಕ್ರೀಡಾ ಕಾರ್ಯದರ್ಶಿ ಗೌರವ್ ಕೊಟ್ಟಾರಿ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…