ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 2017-18 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ್ ಹರೇಕಳ ರವರು ಪುನರಾಯ್ಕೆಯಾಗಿದ್ದಾರೆ.ರಂಜನ್ ನಾಯ್ಕ್ ಮಣ್ಣಗುಡ್ಡೆ (ಉಪಾಧ್ಯಕ್ಷ),ಕೋಡಿ ಜಯನಾಯ್ಕ್ (ಪ್ರಧಾನ ಕಾರ್ಯದರ್ಶಿ),ಮುರಳೀಧರ ನಾಯ್ಕ್ ಬಬ್ಬುಕಟ್ಟೆ,ಆಶಾ ಎಸ್.ನಾಯ್ಕ್ ಗೋರಿಗುಡ್ಡೆ (ಕಾರ್ಯದರ್ಶಿಗಳು),ಚಂದ್ರಶೇಖರ ಬಪ್ಪಾಲ್ (ಕೋಶಾಧಿಕಾರಿ),ಇಂದುಶೇಖರ ನಾಯ್ಕ್ ಭಂಡಾರಬೈಲ್,ಜಯಶೀಲ ಯು.ನಾಯ್ಕ್ ಬಜಾಲ್, ಮಂಜುನಾಥ ನಾಯ್ಕ್ ಸುಭಾಸ್ ನಗರ,ವೆಂಕಟೇಶ್ ಬಂಟ್ವಾಳ,ಪ್ರವೀಣ ನಾಯ್ಕ್ (ಸಂಘಟನಾ ಕಾರ್ಯದರ್ಶಿಗಳು)ಹಾಗೂ ೨೩ ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಸಂಘದ ಮಾಜಿ ಅಧ್ಯಕ್ಷ ಯು.ದಯಾನಂದ ನಾಯ್ಕ್ ರವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…