ಪರಂಪರೆಯ ಹಿನ್ನೋಟ

ಯಕ್ಷಗಾನ ಕ್ಷೇತ್ರಕ್ಕೆ ಮಾಂಬಾಡಿ ಕುಟುಂಬದ ಕೊಡುಗೆ ಬಹಳಷ್ಟಿದೆ ಎಂದರೆ ನನ್ನ ಪೂರ್ವಜರು, ಸಂಬಂಧಿಕರನ್ನು ನಾನೇ ಹೊಗಳಿದಂತಾಯಿತು ಎಂದುಕೊಳ್ಳಬಹುದು. ಆದರೆ ಇತಿಹಾಸ ಇದನ್ನು ಸಾಬೀತುಪಡಿಸಿದೆ. ಸುಮ್ಮನೆ ಹಾಗೆ ಮನೆಯವರನ್ನೊಮ್ಮೆ ಮಾತನಾಡಿಸಿದಾಗ ಇಡೀ ತೆಂಕುತಿಟ್ಟಿನ ಇತಿಹಾಸದಲ್ಲಿ ಸಾವಿರಕ್ಕೂ ಅಧಿಕ ಹಿಮ್ಮೇಳ … Continue reading ಪರಂಪರೆಯ ಹಿನ್ನೋಟ