ನರಿಕೊಂಬು ಅಬ್ಬೆಯಮಜಲು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ (ರಿ) ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಗತಿಯು ಯಕ್ಷಗುರು ಶ್ರೀವತ್ಸ ಕಾರ್ಕಳ ನೇತೃತ್ವದಲ್ಲಿ ಹೊಸ ಬ್ಯಾಚ್ ಉಚಿತವಾಗಿ ಜೂ. ೬ರಿಂದ ಪ್ರತೀ ಮಂಗಳವಾರ ಸಂಜೆ 5.30ರಿಂದ ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಳದ ಪ್ರಹ್ಲಾದ ಮಂಟಪದಲ್ಲಿ ಆರಂಭವಾಗಲಿದೆ.
ಪ್ರತಿ ಮಂಗಳವಾರ ಸಂಜೆ 3.30ರಿಂದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಹಿಮ್ಮೇಳ ಭಾಗವತಿಕೆ ಚೆಂಡೆ ಮದ್ದಳೆ ತರಗತಿಗಳು ನಡೆಯುತ್ತಿದ್ದು ಆಸಕ್ತರು ಸದುಪಯೋಗ ಪಡೆದುಕೊಳ್ಳಲು ಕಲಾಕೇಂದ್ರ ಅಧ್ಯಕ್ಷ ವೇ|ಮೂ| ಪಿ.ಕೃಷ್ಣರಾಜ ಭಟ್ ಕರ್ಬೆಟ್ಟು ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…