www.bantwalnews.com report
ಪುದು ವಲಯ ಯುವ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆ ನೇತ್ರಾವತಿ ಕಿನಾರೆಯಲ್ಲಿ ಐದು ದಿನಗಳ ಎಪಿಎಲ್ ಕ್ರಿಕೆಟ್ ಸಮಾರೋಪ ನಡೆಯಿತು.
ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಬಿ.ರಮಾನಾಥ ರೈ, ಕ್ರೀಡೆಯಿಂದ ಮನುಷ್ಯನ ಆರೋಗ್ಯದ ಜೊತೆ ಸಮಾಜದ ಆರೋಗ್ಯ ಕೂಡಾ ಉತ್ತಮವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಉಮರ್ ಫಾರೂಕ್, ಸಚಿವರ ಸಹಕಾರದೊಂದಿಗೆ ಇನ್ನಷ್ಟು ಇಂತಹ ಯುವ ಸಂಘಟನೆಯನ್ನು ಒಟ್ಟಾಗಿಸಿ ಸಾಮಾಜಿಕ ಕಾರ್‍ಯಕ್ರಮಗಳನ್ನು ಮಾಡುವ ಬಗ್ಗೆ ತಿಳಿಸಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್ ಖಾದರ್, ಲುಕ್ಮಾನ್ ಕೈಕಂಬ , ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಪೂರ್ , ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿ ಕೆ.ಯಿ.ಎಲ್.ಇಸ್ಮಾಯಿಲ್, ತಾ.ಪಂ.ಸದಸ್ಯ ಸಮಾದ್ ಅಡ್ಯಾರ್, ತಾ.ಪಂ.ಮಾಜಿ ಸದಸ್ಯ ಆಶಿಫ್ ಇಕ್ಬಾಲ್, ಅಸೈನಾರ್ ಶಾಂತಿ ಅಂಗಡಿ, ರಫೀಕ್ ಪೆರಿಮಾರ್, ಹಕೀಂ ಮಾರಿಪಲ್ಲ, ರಫೀಕ್ ಪರಂಗಿಪೇಟೆ, ಅಶ್ವದ್ ಡೈಮಂಡ್, ಕಿಶೋರ್ ಸುಜೀರ್ , ಸಲಾಂ ಮಲ್ಲಿ, ಪುದು ಪಂಚಾಯಿತಿ ಉಪಾಧ್ಯಕ್ಷ ಮುಹಮ್ಮದ್ ಹಾಶೀರ್ ಪೇರಿಮಾರ್, ಇಮ್ತಿಯಾಝ್ ಆಲ್ಫಾ, ಆಸಿಫ್ ಮೇಲ್ಮನೆ, ಝಾಹಿರ್, ರಮ್ಲಾನ್, ಇಕ್ಬಾಲ್ ಸುಜೀರ್ , ಗ್ರಾಪಂ ಮಾಜಿ ಅಧ್ಯಕ್ಷ ಅಖ್ತರ್ ಹುಸೈನ್, ಸಲೀಂ ತೆಲ್ಲಿ , ಮುಸ್ತಫಾ ಅಮೆಮಾರ್, ಅನ್ಸಾರ್ , ಇಮ್ರಾನ್ , ಮಜೀದ್ ಪೆರಿಮಾರ್ ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…