ಜಿಲ್ಲಾ ಸುದ್ದಿ

ಪಿಯಸಿ ಟಾಪ್ ಸಾಧಕರು ಯಾರ್ಯಾರು?

www.bantwalnews.com

 ದ್ವಿತೀಯ ಪಿಯುಸಿಯಲ್ಲಿ ಇದುವರೆಗೆ ಲಭ್ಯ ಮಾಹಿತಿ ಪ್ರಕಾರ ಅಗ್ರಶ್ರೇಣಿಯವರು ಇವರು.

ವಿಜ್ಞಾನ

  • ಸೃಜನಾ (ಮಂಗಳೂರು ಎಕ್ಸ್ ಪರ್ಟ್ ಕಾಲೇಜು) 596
  • ರಾಧಿಕಾ ಪೈ (ಉಡುಪಿ ಜಿಲ್ಲೆ ಗಂಗೊಳ್ಳಿ ಎಸ್.ವಿ.ಪಪೂ ಕಾಲೇಜು) 596
  • ಪ್ರಣೀತಾ ಚಂದ್ರಶೇಖರ ಭಟ್ (ಶಿರಸಿ ಚೈತನ್ಯ ಪಪೂ ಕಾಲೇಜು) 595
  • ಸಹನಾ ಎನ್. (ದೀಕ್ಷಾ ಪಪೂ ಕಾಲೇಜು, ಕನಕಪುರ ರಸ್ತೆ, ಬೆಂಗಳೂರು) 594
  • ಅನಿರುದ್ಧ ಎಸ್. (ಆರ್.ವಿ.ಪಪೂ ಕಾಲೇಜು ಜಯನಗರ, ಬೆಂಗಳೂರು) 594
  • ಸೌಮ್ಯಶ್ರೀ ನಾಗೇಂದ್ರ( ಕುಮಾರನ್ಸ ಪಿಯು ಕಾಲೇಜು, ಪದ್ಮನಾಭನಗರ, ಬೆಂಗಳೂರು) 594
  • ಮಹಾಗುಂಡಯ್ಯ ವಸ್ತ್ರದ (ಆಳ್ವಾಸ್ ಪಿಯು ಕಾಲೇಜು, ಮೂಡುಬಿದರೆ) 594
  • ನಿಹಾರಿಕಾ ಎಚ್.ಆರ್.(ಆಳ್ವಾಸ್ ಪಿಯು ಕಾಲೇಜು, ಮೂಡುಬಿದರೆ) 594
  • ಪ್ರಣವ ಭಟ್ (ಎಸ್.ಡಿ.ಎಂ. ಪಿಯು ಕಾಲೇಜು, ಉಜಿರೆ) 594
  • ಪ್ರಜ್ವಲ್ ವೈ.ಆರ್. (ವಿಜಯವಿಠಲ ಪಪೂ ಕಾಲೇಜು , ಕುವೆಂಪುನಗರ, ಮೈಸೂರು) 593

 ವಾಣಿಜ್ಯ

  • ಶ್ರೀನಿಧಿ ಪಿ.ಜಿ (ಎಸ್.ಎನ್.ಎಸ್. ಪಿಯು ಕಾಲೇಜು, ವಿಜಯನಗರ ಬೆಂಗಳೂರು) 595
  • ಸಾಯಿ ಸಮರ್ಥ (ಸತ್ಯಸಾಯಿ ಲೋಕಸೇವಾ ಅಳಿಕೆ) 595
  • ಮುಸ್ಕಾನ್ ಕೆ. ಜೈನ್ (ಎಎಸ್ ಸಿ ಪಿಯು ಕಾಲೇಜು, ರಾಜಾಜಿನಗರ, ಬೆಂಗಳೂರು) 594
  • ವಿ.ಸ್ಪಂದನ (ಆಳ್ವಾಸ್ ಪಿಯು ಕಾಲೇಜು) 594
  • ರಕ್ಷಿತಾ ಪಟ್ಟಂಕರ್ (ಆರ್.ಎನ್.ಎಸ್.ಪಿಯು ಕಾಲೇಜ್ ಬೆಂಗಳೂರು) 594
  • ಪೂಜಾ ಮುರಳಿ (ಗೌತಮ್ ಸಿದ್ಧಾರ್ಥ ಪಿಯು ಕಾಲೇಜು ಬೆಂಗಳೂರು) 593
  • ಅನೂಪಾ ಪಿ.ಆರ್. (ವಿದ್ಯಾನಿಕೇತನ ಬೆಂಗಳೂರು) 593
  • ಕೆ. ಉತ್ಪಲಾ ಶೆಣೈ (ಪಿಪಿಸಿ ಉಡುಪಿ ) 593
  • ಅನಿತಾ ಕೃಷ್ಣಾನಂದ ಹೆಗ್ಡೆ (ಆಳ್ವಾಸ್ ಪಿಯು ಕಾಲೇಜು ಮೂಡುಬಿದರೆ) 593
  • ಆಕಾಂಕ್ಷಾ ಶ್ರೀಷಾ (ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು) 593

 

ಕಲಾ ವಿಭಾಗ

  • ಬಿ. ಚೈತ್ರಾ (ಇಂದು ಪಿಯು ಕಾಲೇಜು ಬಳ್ಳಾರಿ 589
  • ಚೈತ್ರಾ ಅಜಯ್ ನಾಯಕ್ (ಕ್ರೈಸ್ಟ್ ಪಿಯು ಕಾಲೇಜು ಬೆಂಗಳೂರು) 583
  • ಹಾದಿಮನಿ ಕವಿತಾ (ಇಂದಿ ಪಿಯು ಕಾಲೇಜು ಬಳ್ಳಾರಿ) 582
  • ಆಯೇಷಾ ಮರಿಯಂ (ಮರಿಮಲ್ಲಪ್ಪ ಪಿಯು ಕಾಲೇಜು, ಮೈಸೂರು) 580
  • ಶಿವಕುಮಾರ್ (ಬಸವೇಶ್ವರ ಪಿಯು ಕಾಲೇಜು, ತುಮಕೂರು) 579
  • ಕಂಕ್ರಿ ಚೆನ್ನಕೇಶವ (ಇಂದು ಪಿಯು ಕಾಲೇಜು ಬಳ್ಳಾರಿ ಜಿಲ್ಲೆ) 579
  • ಶ್ರುತಿ ವಾಲೇಕಾರ (ಎಸ್.ಯು.ಜೆ.ಎಂ. ಪಿಯು ಕಾಲೇಜು, ಹರಪನಹಳ್ಳಿ, ದಾವಣಗೆರೆ) 579
  • ದೇವರಾಜ ನ್. (ಇಂದು ಪಿಯು ಕಾಲೇಜು ಬಳ್ಳಾರಿ) 579
  • ಮೀರಾ ಮೋಟೆ (ಎಸ್.ಎಫ್.ಎಸ್. ಪಿಯು ಕಾಲೇಜು, ಬೆಳಗಾವಿ) 578
  • ಶಾರದಾ ಎ. (ಇಂದು ಪಿಯು ಕಾಲೇಜು ಬಳ್ಳಾರಿ) 577

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts