ಪದ್ಯಾಣ ಗೋಪಾಲಕೃಷ್ಣ – ಬಂಟ್ವಾಳ ತಾಲೂಕಿನ ಅಡ್ಯನಡ್ಕದವರಾದ ಪ್ರಸಿದ್ಧ ಪತ್ರಕರ್ತ ಅವರ ಆತ್ಮಚರಿತ್ರೆ ವಿಚಿತ್ರ ಸೃಷ್ಟಿಗಳ ಲೋಕದಲ್ಲಿ ಮತ್ತು ಅಂಕಣ ಬರಹಗಳುಈಗಾಗಲೇ ಪ್ರಕಟಗೊಂಡಿದ್ದು, 2005ರಲ್ಲಿ ಪುಸ್ತಕವಾಗಿಯೂ ಪ್ರಕಟವಾಗಿದೆ. ಬಂಟ್ವಾಳನ್ಯೂಸ್ ಓದುಗರಿಗೆ ಇದನ್ನು ಮತ್ತೆ ಒದಗಿಸುತ್ತಿದ್ದೇವೆ. ಇದನ್ನು ಒದಗಿಸಿದ ಪದ್ಯಾಣ ಗೋಪಾಲಕೃಷ್ಣ ಅವರ ಪುತ್ರ ಪದ್ಯಾಣ ರಾಮಚಂದ್ರ ಅವರಿಗೆ ಕೃತಜ್ಞತೆ.
ನಾಳೆ ಪುಸ್ತಕದ ಮೊದಲ ಕಂತು ಪ್ರಕಟವಾಗಲಿದೆ.