ಶಹಿದ್ ಟಿಪ್ಪು ಸುಲ್ತಾನ್ ಎಸೋಸಿಯೇಶನ್ ಟಿಪ್ಪು ನಗರ ವಲಚ್ಚಿಲ್ ಪದವಿನಲ್ಲಿ ಟಿಪ್ಪು ಸುಲ್ತಾನ್ ಅನುಸ್ಮರಣೆ ಮತ್ತು ದಾರ್ಮಿಕ ಪ್ರವಚನ ಇತ್ತೀಚೆಗೆ ನಡೆಯಿತು
ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸೋಸಿಯೇಶನ್ ಅದ್ಯಕ್ಷರಾದ ವಿಎಚ್ ಆಸೀಫ್ ವಹಿಸಿದ್ದರು, ವಲಚ್ಚಿಲ್ ಪದವು ಜುಮ್ಮಾ ಮಸ್ಜಿದ್ ಖತೀಬರಾದ ಪಿಕೆ ಇಸ್ಮಾಇಲ್ ಮದನಿ ಉದ್ಘಾಟನೆ ಮಾಡಿದರು, ಅಸ್ಸಯ್ಯದ್ ತ್ವಾಹಾ ಜಿಫ್ರೀ ತಞಲ್ ದುವಾ ಮತ್ತು ಉಪದೇಶ ನೀಡಿದರು,
ಮುಖ್ಯ ಅತಿಥಿಗಾಳಾಗಿ ಜಮ್ ಇಯ್ಯತುಲ್ ಮುಅಲ್ಲಿಮೀನ್ ಅಡ್ಯಾರ್ ಕಣ್ಣೂರು ರೇಂಜ್ ಅದ್ಯಕ್ಷರಾದ ರಶೀದ್ ಹನೀಫಿ, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಯಾಸೀನ್ ಅರ್ಕುಳ ಈ ಸಂದರ್ಭದಲ್ಲಿ ಮತನಾಡಿದರು, ವಲಚ್ಚಿಲ್ ಕೇಂದ್ರ ಜುಮ್ಮಾ ಮಸ್ಜಿದ್ ಖತೀಬರಾದ ಕೆಐ ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ ದಾರ್ಮಿಕ ಪ್ರವಚನ ನೀಡಿದರು, ಅತಿಥಿಗಳಾಗಿ ಎಸೊಸಿಯೇಶನ್ ಉಪಾದ್ಯಕ್ಷ ಫಾರೂಕು ಕೆಬಿಆರ್, ವಲಚ್ಚಿಲ್ ಪದವು ಕೇಂದ್ರ ಜುಮ್ಮಾ ಮಸ್ಜಿದ್ ಅದ್ಯಕ್ಷ ಹಮೀದ್ ಜೀಲಾನಿ, ಪದವು ಮಸೀದಿ ಅದ್ಯಕ್ಷರಾದ ಮಹಮ್ಮದ್ ಮೊನಾಕ, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಉಬೈದುಲ್ಲಾ, ವಿ ಅಬ್ಬಸ್, ಸಮೀರ್ ಶಾನ್, ಮಂಗಳುರು ಸೌತ್ ರೇಂಜ್ ಮದರಸ ಮೇನೆಜ್ ಮೆಂಟ್ ಅದ್ಯಕ್ಷ ನಝಿರ್, ಪಿ.ಎಫ್.ಐ ಬಂಟ್ವಾಳ ತಾಳೂಕು ಅದ್ಯಕ್ಷ ಇಜಾಝ್ ಅಹಮದ್, ಇಸ್ಮಾಯಿಲ್ ಕೆಇಎಲ್, ನಿಝಾಮುದ್ದೀನ್, ವಲಚ್ಚಿಲ್ ಪದವು ಮಸೀದಿ ಪ್ರದಾನ ಕಾರ್ಯದರ್ಶಿ ಮುಸ್ತಾಕ್, ತನ್ವೀರುಲ್ ಇಸ್ಲಾಮ್ ಸ್ವಲಾತ್ ಕಮಿಟಿ ವಲಚ್ಚಿಲ್ ಅದ್ಯಕ್ಷ ವಿಎಚ್ ಫಲುಲು, ಎಮ್.ಎಸ್.ಕೆ ಬುಕ್ ಹೌಸ್ ಕಮಾಲ್, ಪಿ.ಎಫ್.ಐ ವಲಚ್ಚಿಲ್ ಪದವು ಅದ್ಯಕ್ಷ ಶಬೀರ್, ಅಡ್ಯಾರ್ ಗ್ರಾಮ ಪಂಚಾಯತ್ ಮಾಜಿ ಉಪಾದ್ಯಕ್ಷ ಎಬಿ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು, ಸೆಲೀಮ್ ಸ್ವಾಗತಿಸಿದರು.