bloodbag 0001
ಬಿಜೆಪಿಯ ಸಜೀಪಮುನ್ನೂರು ಗ್ರಾಮ ಸಮಿತಿ ಆಶ್ರಯದಲ್ಲಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಮತ್ತು ಶ್ರೀಗುರು ಮಾಚಿದೇವ ಸಮುದಾಯ ಭವನ, ಕಂದೂರು ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಕಣ್ಣು ತಪಾಸಣಾ ಶಿಬಿರ ಏ.೨ರ ಭಾನುವಾರ ನಡೆಯಲಿದೆ.
ಬೆಳಗ್ಗೆ 9ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಂದೂರು ಸಜೀಪಮೂಡದಲ್ಲಿರುವ ಶ್ರೀ ಗುರು ಮಾಚಿದೇವ ಸಭಾಭವನದಲ್ಲಿ ತಪಾಸಣೆ ಶಿಬಿರ ನಡೆಯುವುದು.