ಸರ್ವೀಸ್ ರಸ್ತೆ ಸರ್ವೀಸ್ ಸದ್ಯಕ್ಕಂತೂ ಕಷ್ಟ

ಬಿ.ಸಿ.ರೋಡ್ ಪೇಟೆಯಲ್ಲೇ ಈಗ ಅಗೆತದ ಕಾರುಬಾರು. ಎಲ್ಲ ಕೆಲಸವೂ ಜರೂರತ್ತಿನದ್ದೇ. ಒಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಾಧಿಕಾರದ್ದಾದರೆ ಮತ್ತೊಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯದ್ದು. ಏಪ್ರಿಲ್ ಮೊದಲವಾರದವರೆಗೆ ಕೆಲಸವಿದೆ ಎನ್ನುತ್ತಾರೆ ಅಧಿಕಾರಿಗಳು ಅಲ್ಲಿಯವರೆಗೆ… … Continue reading ಸರ್ವೀಸ್ ರಸ್ತೆ ಸರ್ವೀಸ್ ಸದ್ಯಕ್ಕಂತೂ ಕಷ್ಟ